ಮನಸ್ಸಿಗೂ ಕಾಯಿಲೆ ಬರುತ್ತೆ (2)
ಪ್ರಸ್ತುತ ಇರುವ ಆಧುನಿಕ ಮಾನವನ ಇಲಿ ರೇಸ್ನಲ್ಲಿ ಎಲ್ಲವನ್ನು ಮರೆತು ಅವನ ಅವಶ್ಯಕತೆಗೋಸ್ಕರ ಹಣದ ಹಿಂದೆ ಬಿದ್ಧಿರುವನು . ಹೀಗೆ ಇರುವಾಗ ಈ ಮನಸ್ಸಿನ ಮಾತನ್ನು ಕೇಳುವವರು ಯಾರು .
ನಮ್ಮ ದೇಶದಲ್ಲಿ ಸುಮಾರು ಜನರಿಗೆ ಅವರಿಗೆ ಇರುವ ಮಾನಸಿಕ ಕಾಯಿಲೆ ಇರುವುದೇ ಗೊತ್ತಿಲ್ಲ . ಕೆಲಸದ ಒತ್ತಡ , ಆದುನಿಕ ಜೀವನಶೈಲಿಗೆ ಹಣದ ಅವಶ್ಯಕತೆ ಅದಕಾಗಿ ಈ ಮಾನವ ಎಲ್ಲವನು ಮರೆತು ರೇಸ್ ನಲ್ಲಿ ಇದ್ದಾನೆ . ಎಷ್ಟೋ ಜನರಿಗೆ ಜೀವನ ಎಂದರೆ ಏನು ಅದನ್ನು ಜೀವಿಸುವುದು ಹೇಗೆ ಅಂತ ತಿಳಿದಿಲ್ಲ ..
ಏನ್ ಸಿ ರ್ ಬಿ ಪ್ರಕಾರ 13000 ವಿದ್ಯಾಥಿಗಳು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ 2021 ವರ್ಷದಲ್ಲಿ . ಪ್ರತಿ ದಿನ 35ಜನರು . ಪ್ರತಿ ದೇಶದಲ್ಲಿ ಆತ್ಮ ಹತ್ಯೆ , ಮಾನಸಿಕ ಒತ್ತಡ , ಖಿನ್ನತೆ ಇಂದ ಬಳಲುತಿದ್ದರೆ.
ಶೀಘ್ಮುಂಡ್ ಫ್ರಾಯ್ಡ್ ಹೇಳಿರುವ ಹಾಗೆ ಮನಸ್ಸನ್ನು ಯಾರು ಕೇರ್ ಮಾಡುತಿಲ್ಲ , ಅದಕ್ಕೆ ಕಾಯಿಲೆ ಇದೆ ಅದರ ಬಗ್ಗೆ ಯಾರಿಗೂ ಕಾಳಜಿ ಇಲ್ಲ.

Comments
Post a Comment