ಮನಸ್ಸಿಗೂ ಕಾಯಿಲೆ ಬರುತ್ತೆ ...
ಮಾನವ ಅವನ ದೇಹ ಮಾತ್ರ ಮುಖ್ಯ ಅಂತ ಬದುಕಿದೆ ಆದರೆ ಪ್ರಮುಖ ಫಿಲೋಸೋಫರ್ ಮತ್ತು ನ್ಯೂರೋ ವಿಜ್ಞಾನಿ ಏನು ಏಳುತಾರೆ ಅಂದರೆ . ಮನಸು ಸಹ ನಮ್ಮಒಳಗೆ ಒಂದು ಇರುವ ಜೀವಿ ಅದಕ್ಕೂ ಕಾಯಿಲೆ ಬರುತ್ತೆ ಅದಕ್ಕೂ ಬೇಜಾರು ಆಗುತ್ತೆ ಅದಕ್ಕೂ ಅದರದೇ
ಕಾಯಿಲೆ ಬರುತ್ತೆ . ನಮ್ಮ ಸುತ್ತ ಮುತ್ತ ಎಷ್ಟೋ ಜನ ಈ ತರಹದ ಸಮಸ್ಯೆಗಳಿವೆ .
ಒಂದು ಸಸಿಯನ್ನು ಹೇಗೆ ಬೆಳೆಸುತ್ತೇವೋ ನೀರು , ಗೊಬ್ಬರ ಅಕಿ ಹಾಗೆ ಮನಸ್ಸನ್ನು ಒಳ್ಳೆವಿಷಯ ,ಒಳ್ಳೆವಿಚಾರ ಸುಂದರವಾದ ಸ್ಥಳಗಳಿಗೆ ಭೇಟಿ ಕೊಡುವುದು, ತಂಪಾದ ಸಂಗೀತ ಕೇಳುವುದು ಈ ರೀತಿಯ ಕೆಲಸಗಳನ್ನು ಮನಸ್ಸಿಗೋಸ್ಕರ ಮಾಡಬೇಕು ...

Comments
Post a Comment