ಬದುಕು ಬದಲಿಸುವ ಆಲೋಚನೆ

 ಈ ಜೀವನವೆಂಬ ಸಾಗರದಲ್ಲಿ ನಾವು ನಮ್ಮ ಜೀವನದ ಎಷ್ಟು ವಿಷಯಗಳನ್ನ ಮರೆತು ಮುಂದೆ ಹೋಗುತ್ತಾ ಇದ್ದೇವೆ .

ಮತ್ತೆ ತಿರುಗಿ ಬರೋಣ ಅಂತ ಎಲ್ಲರು ಅಂದುಕೊಂಡಿದ್ದರೆ . ಮರೆತು ಬಿಡಿ ತಿರಿಗು ಬರುವಷ್ಟು ಸಮಯ ಇರುವುದಿಲ್ಲ .

ಪ್ರತಿಯೋಬ್ಬರಿಗೂ  ಏನೇನೋ ಬೇಕು ಕೆಲವರಿಗೆ ಹಣ , ಕೆಲವರಿಗೆ ಆಸ್ತಿ, ಕೆಲವರಿಗೆ ಅಧಿಕಾರ .

ಜೀವನ ಬೇಕು ಅಂತ ಯಾರು ಕೇಳುವುದಿಲ್ಲ , ಈ ಜೀವನದಲ್ಲಿ ಸಂತೋಷ ಬೇಕು  ಅಂತ ಮೊದಲೇ ಇಲ್ಲ .


ಇಷ್ಟವಿಲ್ಲದ ಮದುವೆಗಳು , ಇಷ್ಟವಿಲ್ಲದ ಕೆಲಸಗಳು ಕಾರಣ ಕೇಳಿದರೆ ಅಷ್ಟೇ ಜೀವನ ನಮ್ಮ ಕೈಯಲ್ಲಿ ಇಲ್ಲ . ಬಹುಮುಖ್ಯವಾಗಿ ಇಷ್ಟವಿಲ್ಲದ ಮದುವೆಗಳು ಈ ಡ್ರಾಮಾಗಳ್ಳನು ನೋಡುವುದಕ್ಕೆ ಎರಡು ಕಣ್ಣು ಸಾಕಾಗುವುದಿಲ್ಲ.


ಈ ವರ್ಥಮನ ಕಾಲದಲ್ಲಿ ಹಣ ಮತ್ತು ಅಧಿಕಾರಕ್ಕೆ ತುಂಬಾ ಆತ್ಮೀಯ ಸಂಬಂಧ . ಅಧಿಕಾರ ಇರುವವರು ಹಣದ ಮಾಡಲು ಹೂಗುತ್ತಾರೆ , ಹಣ ಇರುವವರು ಅಧಿಕಾರ ಬೇಕು ಅಂತ ಆಸೆ  ಪಡುತ್ತಾನೆ  . ಈಗಿನ ರಾಜಕಾರಿಣಿಗಳು ಈ ಫಿಲಾಸಫಿ ಮೇಲೇನೆ ಆಲೋಚನೆ ಮಾಡುವುದು . 


ಈ ಜೀವನ ಇರುವದು ಒಂದೇ ಮತ್ತೆ ಇಲ್ಲ ಬದುಕು ನಿನ್ನ ಇಂಚೆಯಂತೆ ಇರಲಿ , ಆಗಲಿಲ್ಲ ಪ್ರಯತಿನಿಸು  ಇಂಚೆಯಂತೆ ಬದುಕಲು ...

ಪ್ರಯತಿನಿಸು ...


 


Comments